ಮೇ ತಿಂಗಳಲ್ಲಿ ಚಿಲ್ರೆ ಶೋಕಿ ಬಿಡುಗಡೆ
Posted date: 30 Thu, Apr 2015 – 09:14:11 AM

ಶ್ರೀ ನಿಮಿಷಾಂಬ ಕಮ್ಯುನಿಕೇಷನ್ ಸಂಸ್ಥೆಯಲ್ಲಿ ನಿರ್ಮಾಣವಾಗುತ್ತಿರುವ ಚಿಲ್ರೆ ಶೋಕಿ ಚಿತ್ರದಲ್ಲಿ ಲವ್, ಅಕ್ಷನ್, ಕಾಮಿಡಿ ಹಾಗೂ ಸೆಂಟಿಮೆಂಟ್ ಕಥಾವಸ್ತುವುಳ್ಳ ಈ ಚಿತ್ರದಲ್ಲಿ ೪ ಹಾಡುಗಳಿದ್ದು ಸದ್ಯದಲ್ಲೇ ಈ ಹಾಡುಗಳ ಧ್ವನಿಸುರುಳಿ ಬಿಡುಗಡೆಯಾಗಲಿದೆ.  ಮೇ ತಿಂಗಳ ಕೊನೆಯ ವಾರದಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.

ಜಾನಪದ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಶ್ಯಾಂ ಸಿಂಧನೂರ್ ಛಾಯಾಗ್ರಹಣ, ಕಿರಣ್ ಡ್ಯಾನಿಯಲ್ ಸಂಗೀತ, ಮಂಜು ಬಗಾಡೆ ಕಥೆ, ಕೌರವ ವೆಂಕಟೇಶ್, ಅಲ್ಟಿಮೇಟ್ ಶಿವು ಸಾಹಸ, ಜಗದೀಶ್ ಸಂಕಲನ, ಪ್ರಸಾದ್ ನೃತ್ಯ ನಿರ್ದೇಶನ, ಜಾನಪದ ಸಾಹಿತ್ಯ ಜಿ.ಮೂರ್ತಿ ಕಲಾ ನಿರ್ದೇಶನವಿದೆ.  ಅಕ್ಷಯ್, ಸಂಜನಾ ಪ್ರಕಾಶ್, ಮದನ್, ಅವಿನಾಶ್, ಸತ್ಯಜಿತ್ ಸಂಗೀತ, ಯತಿರಾಜ್ ಎಂ.ಆರ್.ರಘುವೀರ್ ಗಣೇಶ್ ರಾವ್, ಅಶ್ವಿನ್, ರೋಹಿತ್, ಪ್ರಜ್ವಲ್ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed